(video)ಬಾಹುಬಲಿ ಚಿತ್ರವನ್ನು ಮೀರಿಸಿದೆ ಕುರುಕ್ಷೇತ್ರ ಚಿತ್ರದ ಟೀಸರ್! ಸಕತ್ ಟೀಸರ್ ಈಗ ವೈರಲ್, ವಿಡಿಯೋ ನೋಡಿ - Kannada Updates
Connect with us

News

(video)ಬಾಹುಬಲಿ ಚಿತ್ರವನ್ನು ಮೀರಿಸಿದೆ ಕುರುಕ್ಷೇತ್ರ ಚಿತ್ರದ ಟೀಸರ್! ಸಕತ್ ಟೀಸರ್ ಈಗ ವೈರಲ್, ವಿಡಿಯೋ ನೋಡಿ

Published

on

kurukshetra1

ಕುರುಕ್ಷೇತ್ರ ಈ ವರ್ಷದ ಬಹು ವರ್ಷದ ಕನ್ನಡ ಚಿತ್ರಗಳಲ್ಲಿ ಒಂದು. ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಚಿತ್ರ! ಕುರುಕ್ಷೇತ್ರ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರೆಬೆಲ್ ಸ್ಟಾರ್ ಅಂಬರೀಷ್, ಕ್ರೇಝಿ ಸ್ಟಾರ್ ರವಿ ಚಂದ್ರನ್ ಅವರು ಕೂಡ ನಟಿಸಿದ್ದಾರೆ! ಈ ಚಿತ್ರ ಯಜಮಾನ ಚಿತ್ರಕ್ಕಿಂತ ಮುನ್ನ ಬಿಡುಗಡೆ ಆಗಬೇಕಿತ್ತು! ಕಾರಣಾಂತರಗಳಿಂದ ಯಜಮಾನ ಚಿತ್ರದ ನಂತರ ಇದು ಬಿಡುಗಡೆ ಆಗುತ್ತಿದೆ. ಇವತ್ತು ಕುರುಕ್ಷೇತ್ರ ಚಿತ್ರದ ಟೀಸರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ! ಸದ್ಯ ಕುರುಕ್ಷೇತ್ರ ಚಿತ್ರದ್ದೇ ಹವಾ ಕಣ್ರೀ! ಈ ಕೆಳಗಿನ ಕುರುಕ್ಷೇತ್ರ ಚಿತ್ರದ ಟೀಸರ್ ನೋಡಿರಿ
ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಸದ್ಯ ದಶರಥ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ದಶರಥ ಚಿತ್ರ ಇನ್ನೊಂದು ಎರಡು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದೆಡೆ ನಮ್ಮ ರವಿ ಚಂದ್ರನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ, ರವಿ ಚಂದ್ರನ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ , ರೆಬೆಲ್ ಸ್ಟಾರ್ ಅಂಬರೀಷ್ ಅವರು ಕೂಡ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ಕುರುಕ್ಷೇತ್ರ ಚಿತ್ರ 3D ಯಲ್ಲಿ ಬಿಡುಗಡೆ ಆಗಲಿದೆ.
ಇತ್ತೀಚಿಗೆ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಸುಮಾರು 2 ವರ್ಷಗಳ ಹಿಂದೆ ಬಂದಿದ್ದ ಚಿತ್ರ ದ್ರಿಶ್ಯ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಪಾತ್ರವನ್ನು ಮಾಡಿದ್ದರು. ಈಗ ಇದೆ ಹೆಸರಿನ ಒಂದು ಚಿತ್ರದಲ್ಲಿ ರವಿ ಚಂದ್ರನ್ ಅವರು ನಟಿಸುತ್ತಿದ್ದಾರೆ. ಹೌದು ದಶರಥ ಚಿತ್ರದ ನಂತರ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಕಳೆದ ವರ್ಷ ರವಿ ಚಂದ್ರನ್ ಅವರು ಬಕಾಸುರ ಹಾಗು seizer ಎಂಬ ಚಿತ್ರದಲ್ಲಿ ನಟಿಸಿದ್ದರು. ಸದ್ಯ ರವಿ ಚಂದ್ರನ್ ಅವರು ಕನ್ನಡದ ಬ್ಯುಸಿ ಆದ ಸ್ಟಾರ್ ಗಳಲ್ಲಿ ಒಬ್ಬರು.
ಈಗ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಪ್ರಸಾರ ವಾಗುವ ತಕಧಿಮಿತ ಎಂಬ ಡಾನ್ಸ್ ರಿಯಾಲಿಟಿ ಷೋ ಒಂದರಲ್ಲಿ ಜಡ್ಜ್ ಆಗಿ ಬಂದಿದ್ದಾರೆ. ಇದಲ್ಲದೆ ರವಿ ಚಂದ್ರನ್ ಅವರ ಅಭಿಮಾನಿಗಳು ರವಿ ಸರ್ ಅವರ ಮಂಜಿನ ಹನಿ ಚಿತ್ರಕ್ಕಾಗಿ ಸುಮಾರು 10 ವರ್ಷಗಳಿಂದ ವೇಟ್ ಮಾಡ್ತಾ ಇದ್ದಾರೆ! ರವಿ ಚಂದ್ರನ್ ಅವರು ಮಾಧ್ಯಮವರ ಮುಂದೆ ತಮ್ಮ ಮಂಜಿನ ಹನಿ ಚಿತ್ರದ ಬಗ್ಗೆ ಮಾತಾಡಲು ಹಿಂಜರಿಯುತ್ತಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
ಇತ್ತೀಚಿಗೆ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಬರುವಂತಹ ಹೊಸ ರಿಯಾಲಿಟಿ ಶೋನ ಉಧ್ಘಟನೆ ಕಾರ್ಯಕ್ರಮದಲ್ಲಿ ಬಂದಿದ್ದರು. ಈ ರಿಯಾಲಿಟಿ ಶೋವಿನ ಹೆಸರು ತಕಧಿಮಿತ. ತಕಧಿಮಿತ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಸರ್ ಅವರು ಕೂಡ ಜಡ್ಜ್ ಆಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡುವಾಗ ರವಿ ಚಂದ್ರನ್ ಅವರು, ನಾನು , ಕಿಚ್ಚ ಸುದೀಪ್, ದರ್ಶನ್, ಹಾಗು ಯಶ್ ಒಳ್ಳೆ ಸ್ನೇಹಿತರು ಕಣ್ರೀ! ನಾನ್ ಯಾರಿಗ್ ಏನ್ ಸಹಾಯ ಕೇಳಿದ್ರೂ ಮಾಡ್ತಾರೆ, ಕಿಚ್ಚ ಸುದೀಪ್ ಅವರು ವಾಯ್ಸ್ ಕೊಡ್ತಾರೆ, ಯಶ್ ಗೆಸ್ಟ್ ಪಾತ್ರ ಮಾಡ್ತಾರೆ, ದರ್ಶನ್ ಕೂಡ ಸಹಾಯ ಮಾಡ್ತಾರೆ ಎಂದು ಹೇಳಿದ್ದಾರೆ

News

ರಾಧಿಕಾ ಪಂಡಿತ್ ಮತ್ತೆ ಬಸರಿ ಆಗಿದ್ದಕ್ಕೆ ಕೆಲವರು ಬಾಯಿಗೆ ಬಂದಹಾಗೆ ಬೈದಿದ್ದಾರೆ! ನೋಡಿದ್ರೆ ಶಾಕ್ ಆಗ್ತೀರಾ

Published

on

radhika

ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಕಳೆದ ವರ್ಷ ಒಂದು ಮುದ್ದಾದ ಮಗು ಹುಟ್ಟಿರುವುದು ನಿಮಗೆ ಗೊತ್ತೇ ಇದೆ! ಬಹಳ ದಿನಗಳಿಂದ ಯಶ್ ಹಾಗು ರಾಧಿಕಾ ಪಂಡಿತ್ ಅವರು, ತಮ್ಮ ಮಗುವಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಾಕಿರಲಿಲ್ಲ. ಕಳೆದ ವಾರವಷ್ಟೇ ರಾಧಿಕಾ ಪಂಡಿತ್ ಅವರು ಇದೆ ಮೊದಲ ಬಾರಿಗೆ ಮಗುವಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ನೆನ್ನೆ, ಯಶ್ ಹಾಗು ರಾಧಿಕಾ ಪಂಡಿತ್ ಅವರ ಮಗುವಿನ ನಾಮಕರಣ ಶಾಸ್ತ್ರ ನಡೆಯಿತು! ಈಗ ವಿಷ್ಯ ಏನಪ್ಪಾ ಅಂದರೆ, ನಮ್ಮ ರಾಧಿಕಾ ಪಂಡಿತ್ ಅವರು ಈಗ ಎರಡನೇ ಮಗುವಿನ ಬಸರಿ ಆಗಿದ್ದಾರೆ! ರಾಧಿಕಾ ಪಂಡಿತ್ ಅವರೇ ಇದರ ಬಗ್ಗೆ ಹೇಳಿರುವುದು ನಿಮಗೆ ಗೊತ್ತೇ ಇದೆ! ಇದನ್ನು ನೋಡಿ ಜನರು ಏನೆಂದು ಹೇಳಿದ್ದಾರೆ ಗೊತ್ತ? ಏನೇ ಆಗಲಿ, ಇದು ಯಶ್ ಹಾಗು ರಾಧಿಕಾ ಅವರ ವಯಕ್ತಿಕ ವಿಷ್ಯ! ಇದರ ಬಗ್ಗೆ ಇಷ್ಟೊಂದು ಕೆಟ್ಟದಾಗಿ ಹೇಳಬಾರದು ಎಂಬುದು ನಮ್ಮ ಅಭಿಪ್ರಾಯ! ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ
These comments are appeared on public tv youtube channel and we are not associated with any media house or any comments. ರಾಧಿಕಾ ಪಂಡಿತ್ ಅವರು ನೆನ್ನೆಯ ಒಂದು ಪ್ರೆಸ್ ಮೀಟ್ ನಲ್ಲಿ, ತಮ್ಮ ಎರಡನೆಯ ಮಗುವಿನ ಬಗ್ಗೆ ಏನ್ ಮಾತಾಡಿದ್ದಾರೆ ಎಂದು ಅವರ ಬಾಯಲ್ಲೇ ಕೇಳಿರಿ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ಹೌದು! ನಮ್ಮ ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ತಮ್ಮ ಮುದ್ದಾದ ಹೆಣ್ಣು ಮಗುವಿನ ಫೋಟೋವನ್ನು ಕೊನೆಗೂ ಸೋಶಿಯಲ್ ಮೆಡಿಯದ್ಲಲಿ ಹಾಕಿದ್ದಾರೆ! ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಬಹಳಷ್ಟು ದಿನಗಳಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಯಶ್ ರಾಧಿಕಾ ಪಂಡಿತ್ ಅವರ ಮಗು ಎಂದು ಬಹಳಷ್ಟು ಫೇಕ್ ಫೋಟೋಗಳು ಹರಿದಾಡುತ್ತಿತ್ತು. ಈಗ ಇದಕ್ಕೆ ತೆರೆ ಬಿದ್ದಿದೆ. ಯಶ್ ಹಾಗು ರಾಧಿಕಾ ಪಂಡಿತ್ ಅವರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಮುದ್ದಾದ ಮಗುವಿನ ಫೋಟೋವನ್ನು ಹಾಕಿದ್ದಾರೆ! ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ.
ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಅವರು ತಮ್ಮ ಮಗುವಿನ ನಿಜವಾದ ಫೋಟೋವನ್ನು ಹಾಕುತ್ತೇವೆ ಎಂದು ಟ್ವೀಟ್ ಮಾಡಿದ್ದರು. ಹೇಳಿದಂತೆ, ಇಂದು ಅಕ್ಷಯ ತೃತೀಯದ ದಿನ ತಮ್ಮ ಮಗುವಿನ ಫೋಟೋವನ್ನು ಹಾಕಿದ್ದಾರೆ! ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಫ್ 2 ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ಇತ್ತೀಚಿಗೆ ಅಷ್ಟೇ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಸೇರಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಆಗಿ ಪ್ರಚಾರ ಮಾಡಿದ್ದರು.
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದೆಲ್ಲೆಡೆ ಬಿಡುಗಡೆ ಆಗಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆದ KGF ಚಿತ್ರ ಈಗ 25 ದಿನಗಳತ್ತ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರವನ್ನು ಇಡೀ ದೇಶದ ಜನ ಹಾಡಿ ಹೊಗಳಿದ್ದಾರೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದೆ. ಬಲ್ಲ ಮೂಲಗಳ ಪ್ರಕಾರ KGF ಚಿತ್ರ ಹೊರ ದೇಶಗಳಲ್ಲಿ ಕೂಡ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರದ chapter 2 ಚಿತ್ರೀಕರಣ ಇದೇ ವರ್ಷ ಶುರು ಆಗಲಿದೆ. ಇನ್ನೂ ಕೆಲವೇ ತಿಂಗಳು ಗಳಲ್ಲಿ KGF chapter 2 ಶುರು ಆಗಲಿದೆ. KGF ಚಾಪ್ಟರ್ 2 ನಲ್ಲಿ ಯಾರ್ ಯಾರು ನಟಿಸುತ್ತಿದ್ದಾರೆ ಗೊತ್ತ? ಇಲ್ಲಿದೆ ಎಸ್ಕ್ಲ್ಯೂಸಿವ್ ಸುದ್ದಿ ಕೆಲವು ಬಲ್ಲ ಮೂಲಗಳ ಪ್ರಕಾರ KGF ಚಿತ್ರದ chapter 2 ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ತ್ ಅವರು ನಟಿಸಲಿದ್ದಾರೆ. ಇದೇ ವಿಷ್ಯಕ್ಕೆ KGF ಚಿತ್ರ ತಂಡದವರು ಈಗಾಗಲೇ ಸಂಜು ಬಾಬಾ ನನ್ನ ಸಂಪರ್ಕ ಮಾಡಿದ್ದಾರೆ. ಇದೇ ತಿಂಗಳು KGF ಚಿತ್ರ ತಂಡದವರು ಸಂಜು ಬಾಬಾನನ್ನು ಭೇಟಿ ಕೂಡ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಕತ್ ಖುಷಿ ತಂದಿದೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಇದಲ್ಲದೆ ಸಂಜಯ್ ದತ್ತ್ ಅವರು KGF ಚಾಪ್ಟರ್ 2 ನಲ್ಲಿ ಒಂದು ವಿಶೇಷ ವಿಲ್ಲನ್ ಪಾತ್ರವನ್ನು ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇದಲ್ಲದೆ ಮತ್ತೊಂದು ಎಸ್ಕ್ಲ್ಯೂಸಿವ್ ಸುದ್ದಿ ಏನಪ್ಪಾ ಅಂದರೆ KGF ಚಾಪ್ಟರ್ 2 ನಲ್ಲಿ ತೆಲುಗು ನಟಿ ರಮ್ಯಾ ಕೃಷ್ಣ ಅವರು ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರಮ್ಯಾ ಕೃಷ್ಣ ಅವರು ಈ ಹಿಂದೆ ಸುಮಾರು 15 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ರಮ್ಯಾ ಕೃಷ್ಣ ಅವರು ತೆಲುಗಿನ ದೊಡ್ಡ ಚಿತ್ರ ಬಾಹುಬಲಿ ಚಿತ್ರದಲ್ಲಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆದರೆ ರಮ್ಯಾ ಕೃಷ್ಣ ಅವರು KGF ಚಾಪ್ಟರ್ 2 ಚಿತ್ರದಲ್ಲಿ ಯಾವ ಪಾತ್ರ ಮಾಡುತ್ತಾರೆ ಎಂದು ಇನ್ನೂ ಕೂಡ ತಿಳಿದು ಬಂದಿಲ್ಲ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. KGF ಚಾಪ್ಟರ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರೇ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. KGF ಚಾಪ್ಟರ್ ೨ ಚಿತ್ರದಲ್ಲಿ ಹೀರೋಯಿನ್ ಯಾರು ಎಂಬುವದರ ಬಗ್ಗೆ KGF ಚಿತ್ರ ತಂಡದವರು ಇನ್ನೂ ಮಾಹಿತಿ ನೀಡಿಲ್ಲ. ಇದಲ್ಲದೆ ಪ್ರಶಾಂತ್ ನೀಲ್ ಅವರೇ ಚಾಪ್ಟರ್ 2 ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಇದೇ ವರ್ಷ ಕೊನೆಗೆ KGF ಚಾಪ್ಟರ್ ೨ ಚಿತ್ರ ಬಿಡುಗಡೆ ಆಗಲಿದೆ. ಇದಾದ ನಂತರ ಯಶ್ ಅವರು ತಮ್ಮ ಕಿರಾತಕ ಚಿತ್ರದ ಶೂಟಿಂಗ್ ಮುಂದು ವರಿಸಲಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು IT ಅಧಿಕಾರಿಗಳ ವಿಚಾರಣೆಯಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

Continue Reading

News

(video)ಅಭಿಮಾನಿಯ ಸಾವಿನಿಂದ ದರ್ಶನ್ ಕಣ್ಣಲ್ಲಿ ನೀರು! ಹೃದಯ ತಟ್ಟುವ ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ

Published

on

darshan-fan

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಳ್ಳೆಯ ಮನಸ್ಸಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಅದೆಷ್ಟೋ ಜನ ತಮ್ಮ ಅಭಿಮಾನಿಗಳಿಗೆ ಪ್ರತಿ ವರ್ಷ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರ ಎಜುಕೇಶನ್, ಆರೋಗ್ಯಕ್ಕೆ, ಬೇರೆ ಬೇರೆ ಕಾರಣಗಳಿಗೆ ಬಹಳಷ್ಟು ಸಹಾಯ ಮಾಡುತ್ತಾರೆ! ಇದೆ ರೀತಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಬ್ಬ ಪುಟಾಣಿ ಅಭಿಮಾನಿಗೆ ದರ್ಶನ್ ಅವರು ಬಹಳ ಸಹಾಯ ಮಾಡಿದ್ದರು. ಆ ಪುಟಾಣಿ ಇತ್ತೀಚಿಗೆ ಸಾವನ್ನಪ್ಪಿದ್ದಾನೆ! ಇದನ್ನು ನೋಡಿ ನಮ್ಮ ದರ್ಶನ್ ಅವರು ಕಣ್ಣೀರಿಟ್ಟಿದ್ದಾರೆ! ಅಷ್ಟಕ್ಕೂ ಆಗಿದ್ದೇನು ಗೊತ್ತ? ದರ್ಶನ್ ಅವರ ಅಭಿಮಾನಿಗೆ ಆಗಿದ್ದೇನು ಗೊತ್ತ? ಈ ಕೆಳಗಿನ ವಿಡಿಯೋ ಪೂರ್ತಿ ನೋಡಿ!
ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಬಗ್ಗೆ ದೂಸರಾ ಮಾತಿಲ್ಲ! ದರ್ಶನ್ ಅವರು ಬಹಳ ಅಚ್ಚು ಕಟ್ಟಾಗಿ ನಟನೆ ಮಾಡಿದ್ದಾರೆ! ಪ್ರತಿಯೊಂದು ಫ್ರೆಮ್ ನಲ್ಲಿ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತವಾಗಿ ಕಾಣಿಸುತ್ತಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಅವರ ಡೈಲಾಗ್ ಗಳು ಕೂಡ ಪಾತ್ರಕ್ಕೆ ತಕ್ಕಹಾಗೆ ಇದೆ, ಎಲ್ಲೂ ಕೂಡ ಅತಿರೇಕ ಅನಿಸುವುದಿಲ್ಲ! ಚಿತ್ರದ ಶುರುವಿನಿಂದ ಕೊನೆಯವರೆಗೆ ದರ್ಶನ್ ಅವರ ಮನೋಜ್ಞ ನಟನೆಯನ್ನು ಜನರು ಸಕತ್ ಎಂಜಾಯ್ ಮಾಡುತ್ತಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಎಂದರೆ ಅದು ದರ್ಶನ್ ಅವರ ಫೈಟ್ ಗಳು! ಒಂದೊಂದು ಫೈಟ್ ಕೂಡ ಅದ್ಭುತ ವಾಗಿ ಬಹಳ ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ.
ಇನ್ನೂ ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಬ್ಬರು ನಾಯಕಿಯರು. ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ! ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದಾರೆ. ದರ್ಶನ್ ಅವರ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ವರ್ಕೌಟ್ ಆಗಿದೆ ಆಗಿ ಇಡೀ ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ಎಂಜಾಯ್ ಮಾಡಬಹುದು. ಇನ್ನೊಂದೆಡೆ ನಟಿ ತಾನ್ಯಾ ಹೋಪ್ ಅವರು ಬಹಳ ಹೊತ್ತು ಸ್ಕ್ರೀನ್ ನಲ್ಲಿ ಕಾಣಿಸಿಕೊಲ್ಲುವಿದಿಲ್ಲವಾದರೂ ತನಗೆ ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.
ಯಜಮಾನ ಚಿತ್ರದಲ್ಲಿ ದರ್ಶನ್ ನಂತರ ಮತ್ತೊಂದು ಬಹಳ ಮುಖ್ಯವಾದ ಪಾತ್ರ ಎಂದರೆ ಅದು ಮಿಠಾಯಿ ಸೂರಿ! ನಮ್ಮ ಡಾಲಿ ಧನಂಜಯ್ ಅವರು ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಆಗಿ ದರ್ಶನ್ ಅವರಿಗೆ ಚಿತ್ರದಲ್ಲಿ ಒಳ್ಳೆಯ ಪೈಪೋಟಿ ನೀಡಿದ್ದಾರೆ! ಧನಂಜಯ್ ಅವರ ಅದ್ಭುತವಾಗಿ ನಟಿಸಿದ್ದಾರೆ, ಡಾಲಿ ಅವರ ನಟನೆಗೆ ಈ ಭಾರಿ ಅವಾರ್ಡ್ ಫಿಕ್ಸ್ ಎಂದು ಬಹಳ ಜನ ಮಾತಾಡಿಕೊಳ್ಳುತ್ತಿದ್ದಾರೆ. ಹಾಗು ಚಿತ್ರದಲ್ಲಿ ಆರ್ಮುಗಂ ರವಿ ಶಂಕರ್ ಅವರು ವಿಲನ್ ಪಾತ್ರ ಮಾಡಿದ್ದು, ತೆರೆಯ ಮೇಲೆ ಆರ್ಮುಗಂ ಅನ್ನು ನೀವು ಮತ್ತೆ ಕಾಣಬಹುದು! ಇದಲ್ಲದೆ ಚಿತ್ರದಲ್ಲಿ ನಮ್ಮ ಸಾಧು ಕೋಕಿಲ ಹಾಗು ಶಿವರಾಜ್ KR ಪೇಟೆ ಅವರ ಹಾಸ್ಯ ನಿಮಗೆ ಸಕತ್ ಮಜಾ ಕೊಡುವುದು ಗ್ಯಾರಂಟೀ!
ಯಜಮಾನ ಚಿತ್ರವನ್ನು ಫೋನ್ ಕುಮಾರನ್ ಹಾಗು V ಹರಿಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು B ಸುರೇಶ ಹಾಗು ಶೈಲಜಾ ನಾಗ್ ಅವರು ನಿರ್ವಹಿಸಿದ್ದಾರೆ. ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ! ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ ಹಾಗು ಅದೆಷ್ಟೋ ಲಕ್ಷ ಜನ ಯೌಟ್ಯೂಬ್ ನಲ್ಲಿ ಯಜಮಾನ ಚಿತ್ರದ ಹಾಡುಗಳನ್ನು ನೋಡಿದ್ದಾರೆ. ಬಿಡುಗಡೆ ಆದ ಎಲ್ಲಾ ಹಾಡುಗಳು ಕೂಡ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿತ್ತು ಹಾಗು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿತ್ತು. ಒಟ್ಟಿನಲ್ಲಿ ಯಜಮಾನ ಒಂದು ಪಕ್ಕಾ ಫ್ಯಾಮಿಲಿ entertainer ಚಿತ್ರ! ನೀವು ಕುಟುಂಬ ಸಮೇತರಾಗಿ ಚಿತ್ರ ಮಂದಿರಕ್ಕೆ ಹೋಗಿ ಸಿನೆಮಾವನ್ನು ಆರಾಮಾಗಿ ಎಂಜಾಯ್ ಮಾಡಬಹುದು! ಈ ವರ್ಷದ ಸೂಪರ್ ಹಿಟ್ ಚಿತ್ರದ ಸಾಲಿಗೆ ಸೇರಲಿದೆ ದರ್ಶನ್ ಅವರ ಯಜಮಾನ!

Continue Reading

News

(video)Bankನಲ್ಲಿ ಕನ್ನಡಿಗರಿಗೆ JOB ಕೊಡಿಸುವದಕ್ಕೆ ಮೋದಿ ಬಳಿ ಖಡಕ್ ಆಗಿ ಹೇಳಿದ ತೇಜಸ್ವಿ ಸೂರ್ಯ!ವಿಡಿಯೋ ನೋಡಿ

Published

on

kannadiga-jobs

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕದಲ್ಲಿ ಈಗ ಕಳೆದ 4 ವರ್ಷಗಳಿಂದ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗಿಂತ ಬೇರೆ ಕಡೆ ಇಂದ ಬಂದವರಿಗೆ, ಹೊರ ರಾಜ್ಯದ ಜನರಿಗೆ ಬಹಳ ಸುಲಭವಾಗಿ ಜಾಬ್ ಸಿಗುತ್ತಿವೆ! ಇದು ನಿಜಕ್ಕೂ ಬೇಸರದ ಸಂಗತಿ ಕಣ್ರೀ! ಕರ್ನಾಟಕದ ಮೂಲೆ ಮೂಲೆ ಅಲ್ಲಿ ಇರುವ ಹಳ್ಳಿಗಳಲ್ಲಿ ಬ್ಯಾಂಕ್ ಗಳಲ್ಲಿ ಹಿಂದಿ ಮಾತಾಡುವರು ಕೆಲಸ ಮಾಡುತ್ತಾರೆ! ನೆನ್ನೆ ಸದನದಲ್ಲಿ ನಮ್ಮ ತೇಜಸ್ವಿ ಸೂರ್ಯ ಅವರು ಮೋದಿ ಅವರಿಗೆ ಸಭಾಪತಿಗಳಿಗೆ, ಕರ್ನಾಟಕದಲ್ಲಿ, ಕನ್ನಡಿಗರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ! ಇಂತಹ ಒಳ್ಳೆಯ ಕೆಲಸ ಮಾಡಿದ ತೇಜಸ್ವಿ ಸೂರ್ಯ ಅವರಿಗೆ ನಮ್ಮ ಕಡೆ ಇಂದ ಒಂದು ಸಲಾಂ! ತೇಜಸ್ವಿ ಸೂರ್ಯ ಅವರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೊನೆಗೂ ನಮ್ಮ ದೇಶದಲ್ಲಿ ಚುನಾವಣೆಯ ಕೌಂಟಿಂಗ್ ಮುಗಿದಿದೆ! ಇಡೀ ದೇಶದಲ್ಲಿ BJP ಗೆದ್ದಿದೆ. ನಮ್ಮ ಕರ್ನಾಟಕದಲ್ಲಿ ಕೂಡ BJP ಗೆದ್ದಿದೆ. ಇದಲ್ಲದೆ ಈ ಭಾರಿ ಇಡೀ ದೇಶದ ಚಿತ್ತ ನಮ್ಮ ಮಂಡ್ಯದ ಮೇಲೆ ಇತ್ತು. ಮಂಡ್ಯದಲ್ಲಿ ನಮ್ಮ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದರು. ಸುಮಲತಾ ಅಂಬರೀಷ್ ಅವರ ಪರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಭರ್ಜರಿ ಪ್ರಚಾರ ಮಾಡಿದ್ದರು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಗೆದ್ದಿದ್ದಾರೆ!
ನಿಮಗೆಲ್ಲ ಗೊತ್ತಿರೋ ಹಾಗೆ ಕೊನೆಗೂ ನಮ್ಮ ದೇಶದಲ್ಲಿ ಚುನಾವಣೆಯ ಕೌಂಟಿಂಗ್ ಮುಗಿದಿದೆ! ಇಡೀ ದೇಶದಲ್ಲಿ BJP ಗೆದ್ದಿದೆ. ನಮ್ಮ ಕರ್ನಾಟಕದಲ್ಲಿ ಕೂಡ BJP ಗೆದ್ದಿದೆ. ಇದಲ್ಲದೆ ಈ ಭಾರಿ ಇಡೀ ದೇಶದ ಚಿತ್ತ ನಮ್ಮ ಮಂಡ್ಯದ ಮೇಲೆ ಇತ್ತು. ಮಂಡ್ಯದಲ್ಲಿ ನಮ್ಮ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದರು. ಸುಮಲತಾ ಅಂಬರೀಷ್ ಅವರ ಪರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಭರ್ಜರಿ ಪ್ರಚಾರ ಮಾಡಿದ್ದರು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಗೆದ್ದಿದ್ದಾರೆ! ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ busiest ನಟರಲ್ಲಿ ಒಬ್ಬರು. ಕಳೆದ ವರ್ಷ ನಮ್ಮ ದರ್ಶನ್ ಅವರು ಒಂದು ರಸ್ತೆ ಅಪಘಾತದ ದಿಂದ ತಮ್ಮ ಬಲಗೈ ಗೆ ಭಾರಿ ಪೆಟ್ಟಾಗಿ ಸುಮಾರು ಒಂದು ತಿಂಗಳ ಕಾಲ ದರ್ಶನ್ ಅವರು ರೆಸ್ಟ್ ನಲ್ಲಿದ್ದರು. ಇವರ ಕಾಲ್ ಶೀಟ್ 2023 ತನಕ ಫುಲ್! ಕನ್ನಡದ ನಿರ್ಮಾಪಕರುಗಳು ದರ್ಶನ್ ಅವರಿಗೊಂದು ಸಿನಿಮಾ ಮಾಡಲು ಕ್ಯೂ ನಲ್ಲಿ ನಿಂತಿ ವೇಟ್ ಮಾಡ್ತಾ ಇದ್ದಾರೆ. ಕಳೆದ ವರ್ಷ ನಮ್ಮ ದರ್ಶನ್ ಅವರ ಯಾವುದೇ ಸಿನಿಮಾ ಕೂಡ ಬಿಡುಗಡೆ ಆಗಿಲ್ಲ. ಕಳೆದ ವರ್ಷ ದರ್ಶನ್ ಅವರು ಕುರುಕ್ಷೇತ್ರ ಹಾಗು ಯಜಮಾನ ಚಿತ್ರಗಳ ಚಿತ್ರೀಕರಣ ನಡೆಯಿತು. ಹಾಗಾದ್ರೆ ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಯಾವ ಸಿನಿಮಾಗಳು ಬರಲಿವೆ, ಯಾವ ಸಿನಿಮಾಗಳು ಸೆಟ್ಟೇರಲಿವೆ, ಗೊತ್ತ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಕುರುಕ್ಷೇತ್ರ – ಇದೆ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಅತೀ ಹೆಚ್ಚು ಬಜೆಟಿನ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಹಾಗು ಬಹು ದೊಡ್ಡ ತಾರೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ದಕ್ಷಿಣ ಭಾರತದ ಚಿತ್ರಗಳಲ್ಲಿ ಕುರುಕ್ಷೇತ್ರ ಕೂಡ ಒಂದು. ಕುರುಕ್ಷೇತ್ರ ಚಿತ್ರಕ್ಕಾಗಿ ಕರ್ನಾಟಕ ಅಲ್ಲದೆ, ಪಕ್ಕದ ರಾಜ್ಯಗಳಲ್ಲಿ ಕೂಡ ಜನ ವೇಟ್ ಮಾಡ್ತಾ ಇದ್ದಾರೆ. ಕುರುಕ್ಷೇತ್ರ ಚಿತ್ರ ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಯಜಮಾನ – ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಕೂಡ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚಿಗೆ ದೂರದ ಸ್ವೀಡನ್ ದೇಶದಲ್ಲಿ ನಡೆದಿತ್ತು. ಈ ಚಿತ್ರ ಕೂಡ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿತ್ತು. ಯಜಮಾನ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣಿತ್ತು!
inspector ವಿಕ್ರಂ – ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಜ್ವಲ್ ದೇವರಾಜ್ ಅವರು ನಟಿಸಿರುವ inspector ವಿಕ್ರಂ ಎಂಬ ಚಿತ್ರದಲ್ಲಿ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಮ್ಮ ದರ್ಶನ್ ಅವರು ಭಗತ್ ಸಿಂಗ್ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಾರು 8 ರಿಂದ 10 ನಿಮಿಷಗಳ ಕಾಲ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. inspector ವಿಕ್ರಂ ಚಿತ್ರ ಕೂಡ ಇದೆ ವರ್ಷ ಬಿಡುಗಡೆ ಆಗಲಿದೆ. ಒಡೆಯ – ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52 ನೇ ಚಿತ್ರ. ಈ ಚಿತ್ರದ ಚಿತ್ರೀಕರಣವನ್ನು ಕೂಡ ನಮ್ಮ ಡಿಬಾಸ್ ಅವರು ಬಹುತೇಕ ಮುಗಿಸಿದ್ದಾರೆ. ಸುಮಾರು ಕಾಲು ಭಾಗದಷ್ಟು ಚಿತ್ರೀಕರಣ ಮಾತ್ರ ಉಳಿದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮೊನ್ನೆ ಅಷ್ಟೇ ಒಡೆಯ ಚಿತ್ರದ ಹಾಡೊಂದರ ಶೂಟಿಂಗ್ ನಡೆದಿದೆ. ಈ ಚಿತ್ರ ಈ ವರ್ಷದ ಕೊನೆಯಲ್ಲಿ ಇಲ್ಲ ಅಂದ್ರೆ ಮುಂದಿನ ವರ್ಷ january ಅಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.

Continue Reading




radhika
News5 hours ago

ರಾಧಿಕಾ ಪಂಡಿತ್ ಮತ್ತೆ ಬಸರಿ ಆಗಿದ್ದಕ್ಕೆ ಕೆಲವರು ಬಾಯಿಗೆ ಬಂದಹಾಗೆ ಬೈದಿದ್ದಾರೆ! ನೋಡಿದ್ರೆ ಶಾಕ್ ಆಗ್ತೀರಾ

darshan-fan
News6 hours ago

(video)ಅಭಿಮಾನಿಯ ಸಾವಿನಿಂದ ದರ್ಶನ್ ಕಣ್ಣಲ್ಲಿ ನೀರು! ಹೃದಯ ತಟ್ಟುವ ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ

kannadiga-jobs
News6 hours ago

(video)Bankನಲ್ಲಿ ಕನ್ನಡಿಗರಿಗೆ JOB ಕೊಡಿಸುವದಕ್ಕೆ ಮೋದಿ ಬಳಿ ಖಡಕ್ ಆಗಿ ಹೇಳಿದ ತೇಜಸ್ವಿ ಸೂರ್ಯ!ವಿಡಿಯೋ ನೋಡಿ

hair-health-fit
health-Kannada6 hours ago

(video)ಕರಿಬೇವು ಸೊಪ್ಪಿನ ಮನೆಮದ್ದು ಬಳಸಿದರೆ ಕೆಲವೇ ದಿನಗಳಲ್ಲಿ ಉದ್ದವಾದ ಕೂದಲು ಬರುತ್ತದೆ! ನೋಡಿ ಶೇರ್ ಮಾಡಿ

radhikapandit01
News7 hours ago

(video)ರಾಧಿಕಾ ಪಂಡಿತ್ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ! ಶಾಕ್ ಆದ ಅಭಿಮಾನಿಗಳು, ರಾಧಿಕಾ ಏನ್ ಹೇಳಿದ್ರು ನೋಡಿ

rachita
News8 hours ago

(video)ರಚಿತಾ ರಾಮ್ ಮಾತಿಗೆ ಉಪ್ಪಿ ಸಕತ್ ಚಾಟಿ ಏಟು! ಉಪ್ಪಿ ರಚಿತಾ ಬಗ್ಗೆ ಹೇಳಿದ ಶಾಕಿಂಗ್ ವಿಷ್ಯ

surya
News9 hours ago

(video)ಡೆಲ್ಲಿ ಸದನದಲ್ಲಿ ಕನ್ನಡಿಗರ ಭಯಂಕರ ಸಮರ! ಶಾಕ್ ಆದ ನರೇಂದ್ರ ಮೋದಿ, ಶಾಕಿಂಗ್ ವಿಡಿಯೋ ನೋಡಿ

umashree
News3 days ago

(video)ರಂಗಾಯಣ ರಘು ಹಾಗು ಉಮಾಶ್ರೀ ಈ ಡಬಲ್ ಮೀನಿಂಗ್ ಕಾಮಿಡಿ ಸೀನ್ ನೋಡಿ! ವಿಡಿಯೋ ನೋಡಿ

yash-radhika-ayra-baby
News3 days ago

(video)ಯಶ್ ರಾಧಿಕಾ ಪಂಡಿತ್ ಅವರ ಮಗುವಿನ ಹೆಸರು ಏನಿಟ್ಟಿದ್ದಾರೆ ಗೊತ್ತ? ಈ ವಿಡಿಯೋ ನೋಡಿ

yash-radhika-ayra
News3 days ago

(video)ಯಶ್ ರಾಧಿಕಾ ಪಂಡಿತ್ ಮಗುವಿನ ನಾಮಕರಣ ಶಾಸ್ತ್ರ ಹೇಗಿತ್ತು ನೋಡಿ! ಎಸ್ಕ್ಲ್ಯೂಸಿವ್ ವಿಡಿಯೋ ನೋಡಿ

cold-cough-health-care
health-Kannada1 week ago

(video)ನೆಗಡಿ ಮತ್ತು ಕೆಮ್ಮಿಗೆ ಅದ್ಭುತ ಮನೆ ಮದ್ದು! ಇದನ್ನು ಮಾಡಿದ್ರೆ ಯಾವ ಡಾಕ್ಟರ್ ಕೂಡ ಬೇಡ, ಆದಷ್ಟು ಶೇರ್ ಮಾಡಿ

racita-uppi
News4 weeks ago

(video)ಇನ್ನು ಮುಂದೆ ಕೋಟಿ ಕೊಟ್ಟರು ಇಂತಹ ಮಾದಕ ಸೆಕ್ಸಿ ಸೀನ್ ಮಾಡಲ್ಲ ಎಂದ ರಚಿತಾ ರಾಮ್! ವಿಡಿಯೋ ನೋಡಿ

rachita-ram-uppi1
News2 weeks ago

(video)ಉಪ್ಪಿ ಜೊತೆ ಆತರ ಹಾಟ್ ಮಾದಕ ಸೀನ್ ಮಾಡಿದ್ದಕ್ಕೆ, ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಗರಂ! ವಿಡಿಯೋ ನೋಡಿ

shivu-uppar-news
Karnataka2 weeks ago

(video)ಗೋ ರಕ್ಷಕ ಶಿವೂ ಉಪ್ಪಾರ್ ತಾಯಿ ಬಿಚ್ಚಿಟ್ಟ ಸ್ಪೋಟಕ ಸತ್ಯ! ಲೀಕ್ ಆಗಿದೆ ಭಯಂಕರ ರಹಸ್ಯ, ವಿಡಿಯೋ ನೋಡಿ

healthy-face-skin-glow-care
health-Kannada3 weeks ago

(video)3 ದಿನದಲ್ಲಿ ಮುಖ ಬೆಳ್ಳಗಾಗಬೇಕಾ? ಇಲ್ಲಿದೆ ಒಂದು ಅದ್ಭುತ ಮನೆ ಮದ್ದು! ನೋಡಿ ಆದಷ್ಟು ಶೇರ್ ಮಾಡಿ

vashishta-anushree
News1 week ago

(video)ನಟ ವಶಿಷ್ಠ ಅವರ ಕನಸಿನ ರಾಣಿಯ ಹೆಸರು ಕೇಳಿ, ಒಂದು ಕ್ಷಣ ಶಾಕ್ ಆದ ಅನುಶ್ರೀ! ಯಾರು ಗೊತ್ತ?

jagan1
News4 weeks ago

(video)ಸೀತಾ ವಲ್ಲಭ ಧಾರಾವಾಹಿಯಲ್ಲಿ ಬಿಗ್ ಬಾಸ್ ಜಗನ್ ಸಕತ್ ಹಾಟ್ ರೋಮ್ಯಾನ್ಸ್! ಮಾಡಿದ್ದೇನು ಗೊತ್ತ!

sugar-health-issue-diabetes-care
health-Kannada2 weeks ago

(video)ಈ ಗಿಡದ ಎಲೆಯಿಂದ ಕೇವಲ 6 ತಿಂಗಳಲ್ಲಿ ಸಕ್ಕರೆ ಖಾಯಲೆ ಮಾಯಾ! ಆದಷ್ಟು ಇದನ್ನು ಶೇರ್ ಮಾಡಿರಿ

huccha-rachita
News4 days ago

(video)ರಚಿತಾ ರಾಮ್ ಬಟ್ಟೆ ಬಿಚ್ಚಿದ್ದಕ್ಕೆ ಅಷ್ಲೀಲವಾಗಿ ಬೈದ ಹುಚ್ಚ ವೆಂಕಟ್! ಶಾಕಿಂಗ್ ವಿಡಿಯೋ ನೋಡಿ

huccha-rachita
News1 week ago

(video)ಐ ಲವ್ ಯು ಚಿತ್ರ ನೋಡಿ ಹುಚ್ಚ ವೆಂಕಟ್ ರಚಿತಾ ರಾಮ್ ಹಾಗು ಉಪ್ಪಿಗೆ ಮಾತಿನಲ್ಲಿ ಚಾಟಿ! ಶಾಕಿಂಗ್ ವಿಡಿಯೋ

Trending