(video)ಹನುಮಂತ ಆದಮೇಲೆ ರೈಚೂರಿನ ಮತ್ತೊಬ್ಬ ಹಳ್ಳಿ ಪ್ರತಿಭೆಯ ವಿಡಿಯೋ ವೈರಲ್! ಸಕತ್ ವಿಡಿಯೋ ನೋಡಿ - Kannada Updates
Connect with us

News

(video)ಹನುಮಂತ ಆದಮೇಲೆ ರೈಚೂರಿನ ಮತ್ತೊಬ್ಬ ಹಳ್ಳಿ ಪ್ರತಿಭೆಯ ವಿಡಿಯೋ ವೈರಲ್! ಸಕತ್ ವಿಡಿಯೋ ನೋಡಿ

Published

on

hanu

ಸ ರೇ ಗ ಮ ಪ ಹನುಮಂತ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಇವನು ರಾಯಿಚೂರಿನ ಒಂದು ಪುಟ್ಟ ಹಳ್ಳಿಯವನು! ಹನುಮಂತನು ಕುರಿ ಕಾಯುವಾಗ ಒಂದು ಸೆಲ್ಫಿ ವಿಡಿಯೋ ದಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದನು! ಇದಲ್ಲದೆ ಮುಂದೆ ಝೀ ಕನ್ನಡದ ಸ ರೇ ಗ ಮ ಪ ಶೋನಲ್ಲಿ ಬಂದು ಬಹಳ ಹೆಸರು ಮಾಡಿದ್ದಾನು. ಇದಲ್ಲದೆ, ಹನುಮಂತನಿಗೆ ಈಗ ಬಹಳ ಕನ್ನಡ ಸಿನೆಮಾಗಳಲ್ಲಿ ಅವಕಾಶ ಬರುತ್ತಿದೆ. ಈಗ ರೈಚೂರಿನ ಮತ್ತೊಬ್ಬ ಕುರಿ ಕಾಯುವ ಹುಡುಗ ಒಂದು ಸೆಲ್ಫಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ! ಬಲ್ಲ ಮೂಲಗಳ ಪ್ರಕಾರ ಈತ ಕೂಡ ಇವಾಗ ರಿಯಾಲಿಟಿ ಶೋಗಳಲ್ಲಿ ಬರಲಿದ್ದಾನೆ! ಈ ಕೆಳಗಿನ ಸೆಲ್ಫಿ ವಿಡಿಯೋ ತಪ್ಪದೆ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ
ವಿಷ್ಯ ಏನಪ್ಪಾ ಅಂದರೆ ಕಳೆದವಾರದಿಂದ ಧಿಡೀರನೇ ಹನುಮಂತನ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿದ ಜಿ ಕನ್ನಡ ತಂಡದವರು ಇವನ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಇಲ್ಲಿಯ ವರೆಗೆ ಸ ರೇ ಗ ಮ ಪ ಶೋನಲ್ಲಿ ಹನುಮಂತನಿಗೆ ಒಂದು ಹಾಡು ಹಾಡಲು ಸುಮಾರು 10 ರಿಂದ 15 ಸಾವಿರ ಸಂಭಾವನೆಯನ್ನು ಕೊಡಲಾಗುತ್ತಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ ಹನುಮಂತನ ಜನಪ್ರಿಯತೆ ಈಗ ಬಹಳ ಜಾಸ್ತಿ ಆಗಿದೆ. ಇದೇ ಕಾರಣಕ್ಕೆ ಈಗ ಹನುಮಂತನಿಗೆ ಒಂದು ಹಾಡು ಹಾಡಲು ಬರೋಬ್ಬರಿ 3೦,೦೦೦ ರೂಪಾಯಿಗಳು ಜಿ ವಾಹಿನಿಯಿಂದ ಕೊಡುತ್ತಿದ್ದಾರೆ. ಇದು ನಿಜಕ್ಕೂ ಒಂದು ಸಾಧನೆ ಎಂದು ಹೇಳಬಹದು.
ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ನೆನ್ನೆ ಅನುಶ್ರೀ ಅವರ ಕೋರಿಕೆ ಯಂತೆ ಹನುಮಂತ ಅವರ ತಾಯಿ ಕೂಡ ರಿಯಾಲಿಟಿ ಶೋಗೆ ಬಂದಿದ್ದರು. ಈ ಸಮಯದಲ್ಲಿ ಹನುಮಂತ ಯಾರೇ ಕೂಗಾಡಲಿ ಊರೇ ಹೊರಡಲೇ ಹಾಡನ್ನು ಹಾಡಿದ್ದಾನೆ, ಇದಕ್ಕೆ ಅನುಶ್ರೀ ಅವರು ಲಂಬಾಣಿ ಗೆಟಪ್ ನಲ್ಲಿ ಸಕತ್ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ಇತ್ತೀಚಿಗೆ ಸ ರೇ ಗ ಮ ಪ ಶೋಗಾಗಿ ನಮ್ಮ ಯೋಗರಾಜ್ ಭಟ್ಟರು ಬಂದಿದ್ದರು. ಭಟ್ಟರು ಹನುಮಂತನ ಟ್ಯಾಲೆಂಟನ್ನು ನೋಡಿ, ಅವನ ಹಾಡಿನ ವೈಖರಿಯನ್ನು ನೋಡಿ ಮನಸೋತು, ಹನುಮಂತನಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಹಾಡಲಿಕ್ಕೆ ಅವಕಾಶ ಕೊಟ್ಟಿದ್ದಾರೆ! ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಮಾಡುವ ಭಟ್ಟರಿಗೆ ಒಂದು ಸಲಾಂ! ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಸ ರೇ ಗ ಮ ಪ ರಿಯಾಲಿಟಿ ಶೋ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಹಳಷ್ಟು TRP ಬರುವ ಏಕೈಕ ಶೋ ಎಂದರೆ ಅದು ಕನ್ನಡದ ಸ ರೇ ಗ ಮ ಪ. ಈ ಭಾರಿಯ ಸ ರೇ ಗ ಮ ಪ ದಲ್ಲಿ ವಿಶೇಷ ಏನಪ್ಪಾ ಅಂದರೆ ಒಬ್ಬ ಕುರಿ ಕಾಯುವ ಹುಡುಗ ಫೇಮಸ್ ಆಗಿದ್ದಾನೆ. ಅವನೇ ನಮ್ಮ ಹನುಮಂತ. ಹನುಮಂತ ನೆನ್ನೆ ರಿಯಾಲಿಟಿ ಶೋ ಎಪಿಸೋಡ್ ನಲ್ಲಿ ಭಟ್ಟರು ಬರೆದಿರುವ ಅಲ್ಲಾಡಿಸು ಅಲ್ಲಾಡಿಸು ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾನೆ. ಹನುಮಂತ ಅವರ ಹಾಡನ್ನು ಕೇಳಿ ಎಲ್ಲರೂ ಸಕತ್ ಖುಷಿ ಆಗಿದ್ದಾರೆ.

News

(video)ಗುಂಡಿಗೆ ಗಟ್ಟಿ ಇದ್ದೋರು ಮಾತ್ರ ಈ ವಿಡಿಯೋ ನೋಡಿ! ಟಿಕ್ ಟಾಕ್ ಶಾಕಿಂಗ್ ಆಕ್ಸಿಡೆಂಟ್, ವಿಡಿಯೋ ನೋಡಿ

Published

on

kannada-video

ನಿಮಗೆಲ್ಲ ಗೊತ್ತಿರೋ ಹಾಗೆ ಇಂದಿನ ಯುವಕ ಮತ್ತು ಯುವತಿಯರು ಸೋಶಿಯಲ್ ಮೀಡಿಯಾ ದಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಾರೆ. ಇದಲ್ಲದೆ ಇತ್ತೀಚಿಗೆ ಬಂದ dubsmash ಹಾಗು ಟಿಕ್ ಟಾಕ್ ಎಂಬ ವಿಡಿಯೋ ಆಪ್ ಗಳಂತೂ ಬಹಳಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಇದಲ್ಲದೆ ಟಿಕ್ ಟಾಕ್ ನಿಂದ ಬಹಳಷ್ಟು ಜನ ಯುವಕರು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಫೇಮಸ್ ಕೂಡ ಆಗಿದ್ದಾರೆ. ಈಗ ಬಂದಿರುವ ಸ್ಪೋಟಕ ವಿಡಿಯೋ ಏನಪ್ಪಾ ಅಂದರೆ, ಒಬ್ಬ ಯುವಕ ಟಿಕ್ ಟಾಕ್ ಮಾಡಲು ಹೋಗಿ, ತನ್ನ ಕುತ್ತಿಗೆ ಯನ್ನು, ಬೆನ್ನು ಮೂಳೆಯನ್ನು ಮುರಿದುಕೊಂಡು, ಸಾಯುವ ಸ್ಥಿತಿಯಲ್ಲಿ ಇದ್ದನ್ನೇ! ಇವನ ಆ ಶಾಕಿಂಗ್ ವಿಡಿಯೋ ಮೊಬೈಲ್ ನಲ್ಲಿ ಸೆರೆ ಆಗಿದೆ, ಈ ಕೆಳಗಿನ ಶಾಕಿಂಗ್ ವಿಡಿಯೋ ಒಮ್ಮೆ ನೋಡಿರಿ
ಚೈನಾದಲ್ಲಿ ಡೋಯಿನ್ ಎಂದು ಕರೆಯಲಾಗುವ ಟಿಕ್ ಟಾಕ್, ಸಣ್ಣ ವೀಡಿಯೊಗಳನ್ನು ರಚಿಸಲು ಮತ್ತು ಶೇರ್ ಮಾಡಲು ಒಂದು ಸೋಷಿಯಲ್ ಮಾಧ್ಯಮ ಅಪ್ಲಿಕೇಶನ್ ಆಗಿದ್ದು.  ಇದರ ಓನರ್ ಬೈಟೆಡಾನ್ಸ್, ಈ ಮಾಧ್ಯಮವನ್ನು ಸೆಪ್ಟೆಂಬರ್ 2016 ರಲ್ಲಿ ಚೀನಾದಲ್ಲಿ ಡೌಯಿನ್ ಎಂದು ಪ್ರಾರಂಭಿಸಲಾಯಿತು ಮತ್ತು ಒಂದು ವರ್ಷದ ನಂತರ ಟಿಕ್ ಟಾಕ್ ಎಂದು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.  ಇದು ಏಷ್ಯಾ, ಯುನೈಟೆಡ್ ಸ್ಟೇಟ್ಸ್, ಮತ್ತು ಜಗತ್ತಿನ ಇತರ ಭಾಗಗಳಲ್ಲಿ ಪ್ರಮುಖ ಕಿರು ವಿಡಿಯೋ ವೇದಿಕೆಯಾಗಿದೆ. 2018 ರಲ್ಲಿ, ಅಪ್ಲಿಕೇಶನ್ ಜನಪ್ರಿಯತೆಯನ್ನು ಗಳಿಸಿತು ಮತ್ತು ಅಕ್ಟೋಬರ್ನಲ್ಲಿ 2018 ರಲ್ಲಿ ಯು. ಎಸ್ ನಲ್ಲಿ ಹೆಚ್ಚು ಡೌನ್ಲೋಡ್ ಮಾಡಿದ ಅಪ್ಲಿಕಶನ್ಗಳಲ್ಲಿ ಒಂದು ಇದು..
ಇಡೀ ದೇಶ ದೇಶವನ್ನೇ ಆಕ್ಟಿಂಗ್ ಮತ್ತು ಡ್ಯಾನ್ಸ್ ಗಳ ಮುಖಾಂತರ ತಲ್ಲಣಗೊಳಿಸುತ್ತಿರುವ ಅಪ್ಲಿಕೇಶನ್ ಗಳಲ್ಲಿ ಟಿಕ್ ಟಾಕ್ ಕೂಡ ಒಂದು, ಈ ಅಪ್ಲಿಕೇಶನ್ ಉಪಯೋಗಿಸಿಕೊಂಡು ಹೆಣ್ಣು ಮಕ್ಕಳು ಗಂಡಸರು ಮತ್ತು ಎಲ್ಲಾ ವರ್ಗದ ವಯೋಮಾನದವರು ಕೂಡ ಈ ಆಪ್ ಅನ್ನು ಉಪಯೋಗಿಸುತ್ತಿದ್ದು ಇದರಲ್ಲಿ ಬರುವ ಎಲ್ಲ ಸಣ್ಣ ಸಣ್ಣ ವಿಡಿಯೋಗಳು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ ಇದರಿಂದ ಎಷ್ಟೋ ಜನ ಫೇಮಸ್ ಕೂಡ ಆದರೂ.
ಆದರೆ ಇದೇ ಅಪ್ಲಿಕೇಶನ್ ಇಂದ ಕೆಲವು ಹೆಣ್ಣುಮಕ್ಕಳು ಗಳು ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ವಿಡಿಯೋ ಮಾಡೋಕೆ ಹೊರಟರು, ಇದರಿಂದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅಲ್ಲದೆ, ಟ್ರೊಲ್ ಗಳ ಕೈಗೆ ಸಿಕ್ಕಿ ಅವರು ವೀಡಿಯೋಗಳನ್ನು ಇಟ್ಟುಕೊಂಡು ಎಡಿಟ್ ಮಾಡಿ ಬೇರೆ ಬೇರೆ ರೀತಿಯಲ್ಲಿ ತೋರಿಸಿದ್ದು ಇದರಿಂದ ಹೆಣ್ಣು ಮಕ್ಕಳ ಮೇಲೆ ಮತ್ತು ಅವರ ತಂದೆ ತಾಯಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ..
ಇದರಿಂದ ಹೆಣ್ಣು ಮಕ್ಕಳು ಗಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ, ಕಂಡ ಕಂಡವರೆಲ್ಲಾ ವಿಚಿತ್ರವಾಗಿ ಹೆಣ್ಣು ಮಕ್ಕಳನ್ನು ರೇಗಿಸುತ್ತಾ ಇದ್ದಾರೆ, ಇದರಿಂದ ಮನನೊಂದ ಹೆಣ್ಣು ಮಕ್ಕಳು ಗಳು ಮತ್ತು ಅವರ ತಂದೆ ತಾಯಿಗಳು ರಸ್ತೆ ಬದಿಯಲ್ಲಿ ಓಡಾಡುವುದು ಕಷ್ಟವಾಗಿದೆ, ಮತ್ತು ಇದರಿಂದ ಎಷ್ಟೋ ಜನ ವಿಭಿನ್ನವಾಗಿ ವಿಡಿಯೋಗಳನ್ನು ಸೃಷ್ಟಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ,ಇನ್ನಾದರೂ ಇಂತಹ ಅಪ್ಲಿಕೇಶನ್ ಗಳನ್ನು ಉಪಯೋಗಿಸುವುದು ಸಲ್ಲದು ಮತ್ತು ತಂದೆ ತಾಯಿಗಳು ಇಂಥ ಅಪ್ಲಿಕೇಶನ್ಗಳನ್ನು ಮಕ್ಕಳು ಉಪಯೋಗಿಸುವಾಗ ಅದನ್ನು ತಡೆಯುವುದು ಉತ್ತಮ ದಾರಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದಿನ ಯುವಕ ಮತ್ತು ಯುವತಿಯರು ಸೋಶಿಯಲ್ ಮೀಡಿಯಾ ದಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಾರೆ. ಇದಲ್ಲದೆ ಇತ್ತೀಚಿಗೆ ಬಂದ dubsmash ಹಾಗು ಟಿಕ್ ಟಾಕ್ ಎಂಬ ವಿಡಿಯೋ ಆಪ್ ಗಳಂತೂ ಬಹಳಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಇತ್ತೀಚಿಗೆ ಬಹಳಷ್ಟು ಜನ ಹುಡುಗಿಯರು ತಮ್ಮ ಓದು, ಕೆಲಸವನ್ನು ಬಿಟ್ಟು ಈ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಾ ಇರುತ್ತಾರೆ.! ಈಗ ಈ ಎಲ್ಲಾ ಯುವತರಿಗೆ ಎಚ್ಚರ! ನಿಮ್ಮ ಒಂದು ವಿಡಿಯೋ ಎಷ್ಟು ದೊಡ್ಡ ಅನಾಹುತ ಮಾಡುತ್ತದೆ ಮತ್ತು ಅದರಿಂದ ನಿಮಗೆ ಎಷ್ಟು ತೊಂದರೆ ಆಗುತ್ತದೆ ಗೊತ್ತ? ಬಯಲಾಗಿದೆ ಸ್ಪೋಟಕ ರಹಸ್ಯ ಮತ್ತು ಸತ್ಯ!

Continue Reading

News

(video)ಟಿಕ್ ಟಾಕ್ ಮಾಡಲು ಹೋಗಿ ಕುತ್ತಿಗೆಯನ್ನು ಮುರಿದುಕೊಂಡ ಯುವಕ! ಶಾಕಿಂಗ್ ವಿಡಿಯೋ ಲೀಕ್

Published

on

tik-tok-kannada

(video)ಬಾ ಬಾರೋ ರಸಿಕ ಹಾಡನ್ನು ಮಾದಕವಾಗಿ ಹಾಡಿದ್ದಕ್ಕೆ ಉಪ್ಪೇ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

Published

on

rasika

ಉಪೇಂದ್ರ ಹಾಗು ರಚಿತಾ ರಾಮ್ ಅವರ ಐ ಲವ್ ಯು ಚಿತ್ರದ ಪ್ರಮೋಷನ್ ಗಾಗಿ ಇತ್ತೀಚಿಗೆ ಉಪೇಂದ್ರ ಅವರು ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಷೋ ಆದ ಕನ್ನಡ ಕೋಗಿಲೆ ಷೋ ಗೆ ಬಂದಿದ್ದರು. ಈ ಸಮಯದಲ್ಲಿ ಕನ್ನಡ ಕೋಗಿಲೆಯ ಸ್ಪರ್ದಿ ಒಬ್ಬರು, ಉಪೇಂದ್ರ ಅವರ ರಕ್ತ ಕಣ್ಣೀರು ಚಿತ್ರದ ಬಾ ಬಾರೋ ರಸಿಕ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ! ನಿಮಗೆಲ್ಲ ಗೊತ್ತಿರೋ ಹಾಗೆ ರಕ್ತ ಕಣ್ಣೀರು ಚಿತ್ರವನ್ನು ನಮ್ಮ ಸಾಧು ಕೋಕಿಲ ಅವರೇ ನಿರ್ದೇಶನ ಮಾಡಿದ್ದರು ಹಾಗು ಇದರಲ್ಲಿ ಉಪೇಂದ್ರ ಅವರ ಪಾತ್ರಕ್ಕೆ ಅವರಿಗೆ ಬಹಳಷ್ಟು ಅವಾರ್ಡ್ ಗಳು ಕೂಡ ಬಂದಿದ್ದವು. ಕನ್ನಡ ಕೋಗಿಲೆ ಸ್ಪರ್ದಿಯ ಬಾ ಬಾರೋ ರಸಿಕ ಮಾದಕ ಹಾಡನ್ನು ಕೇಳಿ ಉಪೇಂದ್ರ ಏನ್ ಹೇಳಿದ್ರು ಗೊತ್ತ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದಲ್ಲಿ ಉಪ್ಪಿ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು R ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಐ ಲವ್ ಯು ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು ಹಾಗು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನ ಈ ಟ್ರೇಲರನ್ನು ಯೂಟ್ಯೂಬ್ ನಲ್ಲಿ ನೋಡಿದ್ದರು. ಇವತ್ತು ನಮ್ಮ R ಚಂದ್ರು ನಿರ್ದೇಶನದ ಐ ಲವ್ ಯು ಧ್ವನಿಸುರುಳಿ ಬಿಡುಗಡೆ ಆಗಲಿದೆ.
ಐ ಲವ್ ಯು ಚಿತ್ರ ನಿರ್ದೇಶಕ R ಚಂದ್ರು ಅವರ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ತಿಳಿದು ಬಂದಿದೆ! ಹೌದು ಐ ಲವ್ ಯು ಒಂದು ಸತ್ಯ ಕಥೆ ಮೇಲೆ ಆಧಾರಿತ ಚಿತ್ರ! ಈ ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಬಹಳ ಚನ್ನಾಗಿ ಹೇಳಿದ್ದಾರಂತೆ. ಬಹಳ ವರ್ಷಗಳ ನಂತರ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರೀತಿ ಪ್ರೇಮ ಮೇಲೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐ ಲವ್ ಯು ಚಿತ್ರದ ಆಡಿಯೋ ಇಂದು ಬಿಡುಗಡೆ ಆಗಲಿದೆ. ಐ ಲವ್ ಯು ಚಿತ್ರ ಇದೆ ತಿಂಗಳು ಪ್ರೇಯಿಮಗಳ ದಿನಾಚರಣೆಯ ದಿನದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಐ ಲವ್ ಯು ಚಿತ್ರದಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ರಚಿತಾ ರಾಮ್ ಅವರು ಬಹಳ ಬೋಲ್ಡ್ ಆಗಿ ಒಂದು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೋಲ್ಡ್ ಡೈಲಾಗ್ ಗಳು, ಇರುವ ಪಾತ್ರವನ್ನು ಕೊಡಲಾಗಿದೆ. ಇತ್ತೀಚಿಗೆ ಐ ಲವ್ ಯು ಚಿತ್ರದ ಟ್ರೇಲರನ್ನು ನಮ್ಮ ಶಿವಣ್ಣ ಅವರು ಬಿಡುಗಡೆ ಮಾಡಿದ್ದರು. ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರ ಗಳಲ್ಲಿ R ಚಂದ್ರು ಅವರ ಐ ಲವ್ ಯು ಚಿತ್ರ ಕೂಡ ಒಂದು!
ಈ ಹಿಂದೆ R ಚಂದ್ರು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಬ್ರಹ್ಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಬ್ರಹ್ಮ ಚಿತ್ರ 2014 ರಲ್ಲಿ ತೆರೆ ಕನ್ನಡ ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ಒಂದು. ಐ ಲವ್ ಯು ಚಿತ್ರದ ಪೋಸ್ಟರ್ ಗಳನ್ನೂ, ಟ್ರೇಲರ್ ಅನ್ನು, ಡೈಲಾಗ್ ಗಳನ್ನೂ ನೋಡಿದ್ರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ A ಮತ್ತು ಉಪೇಂದ್ರ ಚಿತ್ರಗಳು ನೆನಪಾಗುತ್ತದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Continue Reading

kannada-video
News2 hours ago

(video)ಗುಂಡಿಗೆ ಗಟ್ಟಿ ಇದ್ದೋರು ಮಾತ್ರ ಈ ವಿಡಿಯೋ ನೋಡಿ! ಟಿಕ್ ಟಾಕ್ ಶಾಕಿಂಗ್ ಆಕ್ಸಿಡೆಂಟ್, ವಿಡಿಯೋ ನೋಡಿ

tik-tok-kannada
News2 hours ago

(video)ಟಿಕ್ ಟಾಕ್ ಮಾಡಲು ಹೋಗಿ ಕುತ್ತಿಗೆಯನ್ನು ಮುರಿದುಕೊಂಡ ಯುವಕ! ಶಾಕಿಂಗ್ ವಿಡಿಯೋ ಲೀಕ್

rasika
News2 hours ago

(video)ಬಾ ಬಾರೋ ರಸಿಕ ಹಾಡನ್ನು ಮಾದಕವಾಗಿ ಹಾಡಿದ್ದಕ್ಕೆ ಉಪ್ಪೇ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

upendra priyanka
News3 hours ago

(video)ಉಪೇಂದ್ರ ಅವರ ಹೆಂಡತಿಗೆ ಎಷ್ಟು ಭಯ ಪಡ್ತಾರೆ ಗೊತ್ತ! ಅವರ ರಿಯಾಕ್ಷನ್ ನೋಡಿದ್ರೆ ಶಾಕ್ ಆಗ್ತೀರಾ!

parvathi-menan
News7 hours ago

(video)ತಮಿಳು ನಟ ಧನುಷ್ ಜೊತೆ ಹಾಟ್ ಲಿಪ್ ಕಿಸ್ ಮಾಡಿದ ಮಿಲನ ನಟಿ ಪಾರ್ವತೀ ಮೆನನ್! ವಿಡಿಯೋ ನೋಡಿ

doddanna-komal
News9 hours ago

(video)ಕಪಾಳಕ್ಕೆ ಹೊಡೆದು ಆಕ್ಟಿಂಗ್ ಹೇಳಿಕೊಟ್ಟಿದ್ರು ದೊಡ್ಡಣ್ಣ! ಕೋಮಲ್ ಹೇಳಿದ್ದೇನು ಗೊತ್ತ, ವಿಡಿಯೋ ನೋಡಿ

food-health-nonveg
health-Kannada9 hours ago

(video)ಇದನ್ನು ನೋಡಿದ್ರೆ ನೀವು ಚಿಕನ್ ತಿನ್ನುವುದೇ ಬಿಡುತ್ತೀರಾ! ಶಾಕಿಂಗ್ ಸತ್ಯ ಈಗ ಲೀಕ್ ಆಗಿದೆ

cold-cough-health-care
health-Kannada9 hours ago

(video)ನೆಗಡಿ ಮತ್ತು ಕೆಮ್ಮಿಗೆ ಅದ್ಭುತ ಮನೆ ಮದ್ದು! ಇದನ್ನು ಮಾಡಿದ್ರೆ ಯಾವ ಡಾಕ್ಟರ್ ಕೂಡ ಬೇಡ, ಆದಷ್ಟು ಶೇರ್ ಮಾಡಿ

ramesh-sudeep
News9 hours ago

(video)ರಮೇಶ್ ಹಾಗು ಕಿಚ್ಚ ಸುದೀಪ್ ಅವರ ರಿಯಾಲಿಟಿ ಶೋಗಳ ಬಗ್ಗೆ ಅಪ್ಪು ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

kannada-kotyadipati
News9 hours ago

(video)ಪುನೀತ್ ಕೋಟ್ಯಧಿಪತಿ ಆಗಕ್ಕೆ ಅಣ್ಣಾವ್ರು ಕಾರಣ ಅಂತೆ! ಏನ್ ಅಂದ್ರು ಅಪ್ಪು, ಈ ವಿಡಿಯೋ ನೋಡಿ

racita-uppi
News3 weeks ago

(video)ಇನ್ನು ಮುಂದೆ ಕೋಟಿ ಕೊಟ್ಟರು ಇಂತಹ ಮಾದಕ ಸೆಕ್ಸಿ ಸೀನ್ ಮಾಡಲ್ಲ ಎಂದ ರಚಿತಾ ರಾಮ್! ವಿಡಿಯೋ ನೋಡಿ

rachita-ram-uppi1
News1 week ago

(video)ಉಪ್ಪಿ ಜೊತೆ ಆತರ ಹಾಟ್ ಮಾದಕ ಸೀನ್ ಮಾಡಿದ್ದಕ್ಕೆ, ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಗರಂ! ವಿಡಿಯೋ ನೋಡಿ

healthy-face-skin-glow-care
health-Kannada2 weeks ago

(video)3 ದಿನದಲ್ಲಿ ಮುಖ ಬೆಳ್ಳಗಾಗಬೇಕಾ? ಇಲ್ಲಿದೆ ಒಂದು ಅದ್ಭುತ ಮನೆ ಮದ್ದು! ನೋಡಿ ಆದಷ್ಟು ಶೇರ್ ಮಾಡಿ

shivu-uppar-news
Karnataka1 week ago

(video)ಗೋ ರಕ್ಷಕ ಶಿವೂ ಉಪ್ಪಾರ್ ತಾಯಿ ಬಿಚ್ಚಿಟ್ಟ ಸ್ಪೋಟಕ ಸತ್ಯ! ಲೀಕ್ ಆಗಿದೆ ಭಯಂಕರ ರಹಸ್ಯ, ವಿಡಿಯೋ ನೋಡಿ

jagan1
News3 weeks ago

(video)ಸೀತಾ ವಲ್ಲಭ ಧಾರಾವಾಹಿಯಲ್ಲಿ ಬಿಗ್ ಬಾಸ್ ಜಗನ್ ಸಕತ್ ಹಾಟ್ ರೋಮ್ಯಾನ್ಸ್! ಮಾಡಿದ್ದೇನು ಗೊತ್ತ!

sugar-health-issue-diabetes-care
health-Kannada5 days ago

(video)ಈ ಗಿಡದ ಎಲೆಯಿಂದ ಕೇವಲ 6 ತಿಂಗಳಲ್ಲಿ ಸಕ್ಕರೆ ಖಾಯಲೆ ಮಾಯಾ! ಆದಷ್ಟು ಇದನ್ನು ಶೇರ್ ಮಾಡಿರಿ

dharmastala1
News4 weeks ago

(video)ಧರ್ಮಸ್ಥಳದಲ್ಲಿ ನಡೆಯಿತು ಮಹಾ ಪವಾಡ! ಮಂಜುನಾಥ ಸ್ವಾಮಿ ಮಾಡಿದ್ದೇನು ಗೊತ್ತಾ, ವಿಡಿಯೋ ನೋಡಿ ಶೇರ್ ಮಾಡಿ

upp11
News3 weeks ago

(video)ಐ ಲವ್ ಯು ಚಿತ್ರದ ಹೊಸ ಟ್ರೇಲರ್ ನಲ್ಲಿ ಉಪ್ಪಿ ರಚಿತಾ ಸಕತ್ ಮಾದಕ ಸೀನ್! ವಿಡಿಯೋ ನೋಡಿ

hair-health-issue-home
health-Kannada2 weeks ago

(video)ಈ ಮನೆ ಮದ್ದನ್ನು ಬಳಸಿದ್ರೆ ಒಂದೇ ವಾರದಲ್ಲಿ ಬಿಳಿ ಕೂದಲು ಮಂಗ ಮಾಯಾ! ವಿಡಿಯೋ ನೋಡಿ ಶೇರ್ ಮಾಡಿ

cold-cough-health-care
health-Kannada9 hours ago

(video)ನೆಗಡಿ ಮತ್ತು ಕೆಮ್ಮಿಗೆ ಅದ್ಭುತ ಮನೆ ಮದ್ದು! ಇದನ್ನು ಮಾಡಿದ್ರೆ ಯಾವ ಡಾಕ್ಟರ್ ಕೂಡ ಬೇಡ, ಆದಷ್ಟು ಶೇರ್ ಮಾಡಿ

Trending